Sl No |
Application number |
Applicant Name |
Information sought |
Current status |
0
1
1 |
DFB/PIO/RTI/CR-18/2023-24 |
ರಮೇಶ್ ಅಕ್ಕೋಲೆ |
ಕರ್ನಾಟಕ ಲೋಕಸೇವಾ ಆಯೋಗದ ಆಧಿಸೂಚನೆ ಸಂಖ್ಯೆ: ಪಿ.ಎಸ್.ಸಿ.ಇ(2)3069/2019-20 ದಿನಾಂಕ 29/02/2020ರ ಹಾಗೂ ಸೇರ್ಪಡೆ ಅಧಿಸೂಚನೆ ಸಂಖ್ಯೆ: : ಪಿ.ಎಸ್.ಸಿ.ಇ(3)4(ಎ)/2020-21 ದಿನಾಂಕ : 14.05.2020ರಲ್ಲಿ ದ್ವಿತೀಯ ದರ್ಜೆ ಸಹಾಯಕರು 1122 ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ:
09-01-2023ರಂದು ಪ್ರಕಟಿಸಿದ್ದು, ನಿಮ್ಮ ಇಲಾಖೆಗೆ ಉಳಿಕೆ ಮೂಲ ವೃಂದದಲ್ಲಿ 28 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕರ್ತವ್ಯಕ್ಕೆ ವರದಿಮಾಡಿಕೊಳ್ಳದಿರುವ ಅಭ್ಯರ್ಥಿಗಳ ಬದಲಿಗೆ ಹೆಚ್ಚುವರಿ ಪಟ್ಟಿಯಿಂದ ಅಭ್ಯರ್ಥಿಯನ್ನು ಪಡೆಯಲು ಕೆ.ಪಿ.ಎಸ್.ಸಿ ಸಲ್ಲಿಸಿರುವ ನಮೂನೆ 7 ರ ದೃಢೀಕೃತ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-11-07 |
2
2 |
DFB/PIO/RTI/CR-19/2023-24 |
ಕೆ. ರವೀಂದ್ರ |
Furnish a certified copy of the Renewal Registration certificate of registration No. 45/16/CE/0066/2017 with effect from 01.01.2022 issued by the Senior Labour Inspector, Circle – 45, Karmika Bhavan, Bannerghatta Road, Bangalore – 560029 to the Employer Shri. M.R.V.Raja, H.M.T Ltd, Auxiliary Business Division ನೀಡುವಂತೆ ಕೋರಿರುತ್ತಾರೆ. |
Information Given/Closed2023-11-02 |
3
3 |
DFB/PIO/RTI/CR-17/2023-24 |
ಎಸ್.ಕೆ.ಮುನಿರಾಜು |
ಕರ್ನಾಟಕ ಲೋಕಸೇವಾ ಆಯೋಗದ ಆಧಿಸೂಚನೆ ಸಂಖ್ಯೆ:ಪಿ.ಎಸ್.ಸಿ.ಇ(2)3069/2019-20 ದಿನಾಂಕ 31/01/2020ರ ಹಾಗೂ ಸೇರ್ಪಡೆ ಅಧಿಸೂಚನೆ ಮತ್ತು ತಿದ್ದುಪಡಿ ಅಧಿಸೂಚನೆಗಳನ್ವಯ ಉಳಿಕೆ ಮೂಲವೃಂದದಲ್ಲಿ ಪ್ರಥಮ ದರ್ಜೆ ಸಹಾಯಕರು 1010 ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ 07/06/2022ರಲ್ಲಿ ಪ್ರಕಟಿಸಿದ್ದು, ನಿಮ್ಮ ಇಲಾಖೆಗೆ ಉಳಿಕೆ ಮೂಲವೃಂದದಲ್ಲಿ 08 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಹಾಗೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವ ವಿವರ ಒಳಗೊಂಡ ವರದಿಯನ್ನು ಕಾರ್ಯದರ್ಶಿ ಕೆ.ಪಿ.ಎಸ್.ಸಿ. ಇವರಿಗೆ ಸಲ್ಲಿಸಿರುವ ನಮೂನೆ-7 ರ ದೃಢೀಕೃತ ನಕಲು ಪ್ರತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-11-02 |
4
4 |
DFB/PIO/RTI/CR-16/2023-24 |
ವಸಂತ.ಎನ್.ಎಸ್ |
ಶ್ರೀ ಟಿ.ವಿ.ನಾರಾಯಣಪ್ಪ, ಉಪ ನಿರ್ದೇಶಕರು, ಕಾರ್ಖಾನೆಗಳು ಮತ್ತು ಬಾಯ್ಲರುಗಳ ಇಲಾಖೆ ರಾಮನಗರ ರವರ ಮೇಲೆ ಲೋಕಾಯುಕ್ತ ದಾಳಿಯ ನಂತರ ತೆಗೆದುಕೊಂಡ ಕ್ರಮಗಳನ್ನು ತಮ್ಮ ದೃಢೀಕೃತ ಸಹಿಯೊಂದಿಗೆ ಲಿಖಿತ ರೂಪದಲ್ಲಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-06 |
5
5 |
DFB/PIO/RTI/CR-15/2023-24 |
ಮಹಾಲಿಂಗ ಹ ಗಗ್ಗರಿ |
ಜಂಟಿ ನಿರ್ದೇಶಕರು ಕಾರ್ಖಾನೆಗಳ ಕಛೇರಿ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಕಛೇರಿಗಳ ಎ.ಜಿ.ಆಡಿಟ್ ಆಕ್ಷೇಪಣೆಗಳ ವರದಿ ದಾಖಲೆಗಳನ್ನು ದೃಢೀಕರಿಸಿ ನೀಡುವಂತೆ ಕೋರಿ ಕಾರ್ಖಾನೆಗಳ ಜಂಟಿ ನಿರ್ದೇಶಕರು, ಹುಬ್ಬಳ್ಳಿ ರವರಿಗೆ ಕೋರಿರುತ್ತಾರೆ. |
Information Given/Closed2023-10-06 |
6
6 |
STA-2/RTI/CR-13/2023-24 |
ಮುಸ್ತಫಾ ಪಠಾನ್ |
ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟ ಪರವಾನಗಿ ನೀಡಿರುವ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳ ಹೆಸರುಗಳು ಹಾಗೂ ಮಾಲೀಕರ ಹೆಸರುಗಳು ಮತ್ತು ವಿಳಾಸ ಸಹಿತ ಸಂಪೂರ್ಣ ದಾಖಲಾತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
7
7 |
STA-2/RTI/CR-12/2023-24 |
ಮುಸ್ತಫಾ ಪಠಾನ್ |
ಕೊಪ್ಪಳ ಜಿಲ್ಲೆಗೆ ಸಂಬಂಧಪಟ್ಟ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳಿಗೆ ಪರವಾನಗಿಗಾಗಿ ಸಲ್ಲಿಸಿದ ಮೂಲ ದಾಖಲಾತಿಗಳ ನಕಲು ಪ್ರತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
8
8 |
STA-2/RTI/CR-11/2023-24 |
ಮುಸ್ತಫಾ ಪಠಾನ್ |
ಬಳ್ಳಾರಿ ಜಿಲ್ಲೆಗೆ ಸಂಬಂಧಪಟ್ಟ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳಿಗೆ ಪರವಾನಗಿಗಾಗಿ ಸಲ್ಲಿಸಿದ ಮೂಲ ದಾಖಲಾತಿಗಳ ನಕಲು ಪ್ರತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
9
9 |
STA-2/RTI/CR-10/2023-24 |
ಮುಸ್ತಫಾ ಪಠಾನ್ |
ಬಳ್ಲಾರಿ ಜಿಲ್ಲೆಗೆ ಸಂಬಂಧಪಟ್ಟ ಪರವಾನಗಿ ನೀಡಿರುವ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳ ಹೆಸರುಗಳು ಹಾಗೂ ಮಾಲೀಕರ ಹೆಸರುಗಳು ಮತ್ತು ವಿಳಾಸ ಸಹಿತ ಸಂಪೂರ್ಣ ದಾಖಲಾತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
10
10 |
STA-2/RTI/CR-09/2023-24 |
ಮುಸ್ತಫಾ ಪಠಾನ್ |
ರಾಯಚೂರು ಜಿಲ್ಲೆಗೆ ಸಂಬಂಧಪಟ್ಟ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳಿಗೆ ಪರವಾನಗಿಗಾಗಿ ಸಲ್ಲಿಸಿದ ಮೂಲ ದಾಖಲಾತಿಗಳ ನಕಲು ಪ್ರತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
11
11 |
STA-2/RTI/CR-08/2023-24 |
ಮುಸ್ತಫಾ ಪಠಾನ್ |
ರಾಯಚೂರು ಜಿಲ್ಲೆಗೆ ಸಂಬಂಧಪಟ್ಟ ಪರವಾನಿಗೆ ನೀಡಿರುವ ಕಾರ್ಖಾನೆಗಳು, ಪ್ರೈ.ಲಿ.ಕಂಪನಿಗಳು, ಇಂಡಸ್ಟ್ರೀಸ್ ಗಳ ಹೆಸರುಗಳು ಹಾಗೂ ಮಾಲೀಕರ ಹೆಸರುಗಳು ಮತ್ತು ಅವರುಗಳ ವಿಳಾಸ ಸಹಿತ ಸಂಪೂರ್ಣ ದಾಖಲಾತಿಗಳನ್ನು ದೃಢೀಕರಿಸಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
12
12 |
STA-2/RTI/CR-07/2023-24 |
ಹನುಮಂತಪ್ಪ. ಮಂಜಪ್ಪ. ಕರೂರು |
ದಾವಣಗೆರೆ ಜಿಲ್ಲೆಯಲ್ಲಿ ಸರ್ಕಾರದಿಂದ ಪರವಾನಗಿ ಪಡೆದಿರುವ ಒಟ್ಟಾರೆ ಕಾರ್ಖಾನೆಗಳ ಹೆಸರುಗಳು ಮತ್ತು ಕಾರ್ಖಾನೆಗಳು ಇರುವ ಸ್ಥಳಗಳ ವಿವರಗಳ ಬಗ್ಗೆ ತಮ್ಮ ಇಲಾಖೆಯಲ್ಲಿ ಲಭ್ಯವಾಗುವ ಸಂಪೂರ್ಣ ದಾಖಲೆಗಳ ದೃಢೀಕೃತ ನಕಲು ಪ್ರತಿಗಳನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-08-24 |
13
13 |
STA-2/RTI/CR-06/2023-24 |
ಹನುಮಂತಪ್ಪ. ಮಂಜಪ್ಪ. ಕರೂರು |
ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರದಿಂದ ಪರವಾನಗಿ ಪಡೆದಿರುವ ಒಟ್ಟಾರೆ ಕಾರ್ಖಾನೆಗಳ ಹೆಸರುಗಳು ಮತ್ತು ಕಾರ್ಖಾನೆಗಳು ಇರುವ ಸ್ಥಳಗಳ ವಿವರಗಳ ಬಗ್ಗೆ ತಮ್ಮ ಇಲಾಖೆಯಲ್ಲಿ ಲಭ್ಯವಾಗುವ ಸಂಪೂರ್ಣ ದಾಖಲೆಗಳ ದೃಢೀಕೃತ ನಕಲು ಪ್ರತಿಗಳನ್ನು ನೀಡುವಂತೆ ಕೋರಿರುತ್ತಾರೆ |
Information Given/Closed2023-08-24 |
14
14 |
STA-2/RTI/CR-05/2023-24 |
ಹನುಮಂತಪ್ಪ. ಮಂಜಪ್ಪ. ಕರೂರು |
ಹಾವೇರಿ ಜಿಲ್ಲೆಯಲ್ಲಿ ಸರ್ಕಾರದಿಂದ ಪರವಾನಗಿ ಪಡೆದಿರುವ ಒಟ್ಟಾರೆ ಕಾರ್ಖಾನೆಗಳ ಹೆಸರುಗಳು ಮತ್ತು ಕಾರ್ಖಾನೆಗಳು ಇರುವ ಸ್ಥಳಗಳ ವಿವರಗಳ ಬಗ್ಗೆ ತಮ್ಮ ಇಲಾಖೆಯಲ್ಲಿ ಲಭ್ಯವಾಗುವ ಸಂಪೂರ್ಣ ದಾಖಲೆಗಳ ದೃಢೀಕೃತ ನಕಲು ಪ್ರತಿಗಳನ್ನು ನೀಡುವಂತೆ ಕೋರಿರುತ್ತಾರೆ |
Information Given/Closed2023-08-24 |
15
15 |
STA-2/RTI/CR-04/2023-24 |
ಗೋಪಿನಾಥ ಬಿ ಸಿ |
KSRTC, NWKRTC, KKRTC, BMTC ಈ ಸಂಸ್ಥೆಗಳು ಮತ್ತು ಇದರ ಘಟಕಗಳು ಹಾಗೂ ವರ್ಕ ಶಾಪ್ ಕೇಂದ್ರಗಳು Engineering industry license ಅದರ ಅಡಿಯ ಭಾರತೀಯ ಕಾರ್ಖಾನೆಗಳ ಕಾಯ್ದೆ 1948ರಲ್ಲಿ ನಮೂದಿಸಲಾಗಿದೆಯೆ? ಭಾರತೀಯ ಕಾರ್ಖಾನೆಗಳ ಕಾಯ್ದೆ 1948ರಲ್ಲಿ ಅಡಿಯಲ್ಲಿ ನಮೂದಿಸಿದ್ದರೆ ಅದರ ಮಾಹಿತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-08-29 |
16
16 |
STA-2/RTI/CR-03/2023-24 |
ಎಂ.ಸೈಫುಲ್ಲಾ |
ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆಯ ಲೆಕ್ಕಪತ್ರ ಪರಿಶೀಲನಾ ವರದಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-04-24 |
17
17 |
STA-2/RTI/CR-02/2023-24 |
ಎಂ.ಸೈಫುಲ್ಲಾ |
ಕರ್ನಾಟಕ ಕಾರ್ಖಾನೆಗಳು, ಬಾಯ್ಲರುಗಳು ಸುರಕ್ಷತಾ ಸಂಸ್ಥೆಗೆ ಕಾರ್ಖಾನೆಗಳಿಂದ ದೇಣಿಗೆ ರಶೀದಿ ಪ್ರತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-04-24 |
18
18 |
STA-2/RTI/CR-01/2023-24 |
ಎನ್.ವೆಂಕಟೇಶ್ |
What are the documents Submitted along with application for availing License be M/s. NNR Infrastructure, Sy No. 40, Nyanappanahally, Bannerghatta road, Begur Hobli, Bangalore South Taluk (Complete File) ನೀಡುವಂತೆ ಕೋರಿರುತ್ತಾರೆ |
Information Given/Closed2023-06-20 |
19
19 |
DFB/PIO/RTI/CR-14/2023-24 |
ಜಯಮ್ಮ |
Retirement Benefits like P.F and GPF, GIS, Pension, Other Benefits From the Department to Narasimhaiah M.C Gazetted Manager of Hubli of the Joint Director of Factories, Hubli Regional, Hubli ಈ ಮಾಹಿತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-07-09 |
20
20 |
DFB/PIO/RTI/CR-13/2023-24 |
ಶಂಕರ್ ಆರ್. ಕಟ್ಟಿಮನಿ |
ಎಲ್ಲಾ ಹಂತದಲ್ಲೂ ಕನ್ನಡವನ್ನು ಬಳಸಬೇಕು ಎಂದು ಕರ್ನಾಟಕ ಸರ್ಕಾರ ಹೇಳುತ್ತದೆ ಮತ್ತು ಕಾನೂನುಗಳನ್ನು ಭಾಷಾಂತರಗಳ ಬಗ್ಗೆ ಕಾನೂನು ಕೂಡ ಮಾಡಿದೆ. ಅದು ಅಲ್ಲದೆ ಅದಕ್ಕೆ ತಕ್ಕಂತೆ ಕನ್ನಡ ಸಮಗ್ರ ಅಭಿವೃದ್ಧಿ ಎಂದು ಕಾನೂನು ಕೂಡ ಮಾಡಿದೆ. ಕೇಂದ್ರ ಸರ್ಕಾರ ಪಾಸು ಮಾಡಿದ್ದು, ಇಂಗ್ಲೀಷ್ ನಲ್ಲಿ ಇರುವ ಕಾನೂನು. ಕರ್ನಾಟಕ ಸಂಬಂಧ ಪಡುವ ಕಾನೂನುಗಳು. ಕನ್ನಡ ಭಾಷೆಗೆ ಇಲ್ಲಿವರೆಗೆ ಎಷ್ಟು ಕಾನೂನು ಭಾಷಾಂತರ ಮಾಡಲಾಗಿದೆ ಅದು ನಮ್ಮಗೆ ಓದಲು ಎಲ್ಲಿ ದೊರೆಯುತ್ತದೆ. ಅದಕ್ಕೆ ಸಂಬಂಧಿಸಿದ ನೀತಿ, ನಿಯಮಗಳು, ಕಾನೂನುಗಳು ಎನಾದರು ಇದ್ದರೆ ಅದರ ಪ್ರತಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-08-22 |
21
21 |
DFB/PIO/RTI/CR-12/2023-24 |
ಕಾರ್ತಿಕ ಜಾಧವ್ |
ಕೊಪ್ಪಳ ಜಿಲ್ಲೆಯ ಯಲಬುರಗಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದಿಂದ ದಿನಾಂಕ : 01-06-2013 ರಿಂದ 31-03-20__ ರವರೆಗೆ ವಿವಿಧ ಇಲಾಖೆಗಳ ಅಡಿಯಲ್ಲಿ ಮಾಡಲಾದ ಒಟ್ಟರೇ ಎಲ್ಲಾ ಯೋಜನೆಗಳು, ಕಾಮಗಾರಿಗಳಿಗೆ ನೀಡಲಾದ ಅನುದಾನ ಬಗ್ಗೆ ಮಾಹಿತಿ ಪ್ರತಿಯನ್ನು ದೃಢೀಕರಿಸಿ ನೀಡುವಂತೆ ಕೋರಿತ್ತಾರೆ. |
Information Given/Closed2023-08-22 |
22
22 |
DFB/PIO/RTI/CR-11/2023-24 |
ಎಸ್. ಆರ್. ನಾಗೇಶ್ |
ಶ್ರೀ ಟಿ. ಪಿ. ಲಿಂಗರಾಜು, ಕಾರ್ಖಾನೆಗಳ ಸಹಾಯಕ ನಿರ್ದೇಶಕರಾಗಿ No. DFBISH/AO/CR-36/2016-17 ಕಾರ್ಯನಿರ್ವಹಿಸುತ್ತಿರುವವರ ನೇಮಕಾತಿಯ ಸುತ್ತೋಲೆ ಪತ್ರ ಮತ್ತು ಅಧಿಕೃತ ನೇಮಕಾತಿ ಆದೇಶ ಪತ್ರದ ಮಾಹಿತಿ ದೃಢೀಕೃತ ದಾಖಲೆ ಹಾಗೂ ಯಾವ ಯಾವ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಬಗ್ಗೆ ಸಮಗ್ರ ಮಾಹಿತಿ, ತಃಖ್ತೆ ದೃಢೀಕೃತ ಪ್ರತಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-10-17 |
23
23 |
DFB/PIO/RTI/CR-10/2023-24 |
ಸಾ ತಿ ಸದಾನಂದಗೌಡ |
ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 4(1)(b)(i) ರಿಂದ 4(1)(B)(Xvii) ರವರೆಗೆ ಮಾಹಿತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed2023-06-07 |
24
24 |
DFB/PIO/RTI/CR-09/2023-24 |
ಎಂ.ಸೈಫುಲ್ಲಾ |
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಸ್ವಾಸ್ಥ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ನಿರ್ದೇಶಕ ನಂಜಪ್ಪ ರವರು ಈ ಹಿಂದೆ ಕಾರ್ಯನಿರ್ವಹಿಸಿದ ಕ್ಷೇತ್ರದ ವಿವರಗಳು ಹಾಗೂ ಅವದಿಯ ಪ್ರತಿಯನ್ನು ನೀಡುವಂತೆ ಕೋರಿರುತ್ತಾರೆ. |
Information Given/Closed |
25
25 |
DFB/PIO/RTI/CR-08/2023-24 |
ಎಂ.ಸೈಫುಲ್ಲಾ |
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಸ್ವಾಸ್ಥ್ಯ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಂಜಪ್ಪ ಇವರ ಅನುಮೋದಿತ ಪರಿಷ್ಕೃತ ಪ್ರವಾಸ ಪಟ್ಟಿಯ ಮಾಹಿತಿಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಕೋರಿರುತ್ತಾರೆ |
Information Given/Closed2023-06-19 |
26
26 |
DFB/PIO/RTI/CR-07/2023-24 |
ಎಂ.ಸೈಫುಲ್ಲಾ |
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಸ್ವಾಸ್ಥ್ಯ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾದ ನಂಜಪ್ಪ ಇವರ ಅನುಮೋದಿತ ತಾತ್ಕಾಲಿಕ ಪ್ರವಾಸ ಪಟ್ಟಿಯ ಮಾಹಿತಿಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಕೋರಿರುತ್ತಾರೆ |
Information Given/Closed2023-06-19 |
27
27 |
DFB/PIO/RTI/CR-06/2023-24 |
ಎಂ.ಸೈಫುಲ್ಲಾ |
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಸ್ವಾಸ್ಥ್ಯ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಂಜಪ್ಪರವರ ವ್ಯಾಪ್ತಿಯ ಅಪಾಯಕಾರಿ ಮತ್ತು ಅತೀ ಅಪಾಯಕಾರಿ ಕಾರ್ಖಾನೆಗಳ ಅನುಮೋದಿತ ತಾತ್ಕಾಲಿಕ ಪ್ರವಾಸ ಪಟ್ಟಿಯ ಮಾಹಿತಿಯನ್ನು ಸಿ.ಡಿ ರೂಪದಲ್ಲಿ ನೀಡುವಂತೆ ಕೋರಿರುತ್ತಾರೆ. |
Information Given/Closed2023-06-19 |
28
28 |
DFB/PIO/RTI/CR-05/2023-24 |
ಎಂ.ಸೈಫುಲ್ಲಾ |
ಕಾರ್ಖಾನೆಗಳು ಮತ್ತು ಬಾಯ್ಲರುಗಳ ಸ್ವಾಸ್ಥ್ಯ ಇಲಾಖೆಯಲ್ಲಿ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನಂಜಪ್ಪ ರವರು ಖರೀದಿಸಿದರೆನ್ನಲಾದ ಕಾರುಗಳು ಮತ್ತು ಕೊಡಗಿನಲ್ಲಿರುವ ಸೈಟು, ತೋಟಗಳಿಗೆ ಸರ್ಕಾರದಿಂದ ಅಥವಾ ಇಲಾಖೆಯಿಂದ ಅನುಮತಿ ಪಡೆದಿರುವ ಪತ್ರದ ಪ್ರತಿಗಳನ್ನು ನೀಡುವಂತೆ ಕೋರಿರುತ್ತಾರೆ |
Information Given/Closed2023-06-19 |
29
29 |
DFB/PIO/RTI/CR-04/2023-24 |
ಸಂಜಯ್ ಕುಮಾರ್ ಎಂ |
ಆಯುಕ್ತಾಲಯ, ನಿರ್ದೇಶನಾಲಯ, ನಿಗಮಗಳು, ಮಂಡಳಿಗಳು, ಸಂಶೋಧನಾ ಸಂಸ್ಥೆಗಳು, ಸೊಸೈಟಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಅದರ ಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿರುವಂತಹ ನೌಕರರ ಕೇಡರ್ ಮತ್ತು ನೇಮಕಾತಿ ನಿಯಮಗಳು (ಸಿ ಅಂಡ್ ಆರ್ ರೂಲ್ಸ್) ಮಾಹಿತಿಯನ್ನು ನೀಡುವಂತೆ ಕೋರಿರುತ್ತಾರೆ |
Information Given/Closed2023-05-04 |
30
30 |
DFB/PIO/RTI/CR-03/2023-24 |
ಸಾ ತಿ ಸದಾನಂದಗೌಡ |
ಕಾರ್ಖಾನೆ ಮತ್ತು ಬಾಯ್ಲರುಗಳು ಅಪರ ನಿರ್ದೇಶಕರು ಇವರು ಸಾರ್ವಜನಿಕ ಪ್ರಾಧಿಕಾರಿಯಾಗಿ ಅಕ್ಟೋಬರ್ ಅಂತ್ಯಕ್ಕೆ ಸ್ವಯಂ ಪ್ರೇರಿತವಾಗಿ ಪ್ರಕಟಿಸಿರುವ ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ಉಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿಗಳನ್ನು, ದಸ್ತಾವೇಜು ವಿವರ ಪಟ್ಟಿಗಳನ್ನು ಮತ್ತು ವಿದ್ಯುನ್ಮಾನ ರೂಪವನ್ನು ಮಾಹಿತಿ ಹಕ್ಕು ಅಧಿನಿಯಮ – 2005ರ ಕಲಂ 2(ಜೆ)iV ನಂತೆ ಸಿ.ಡಿ ಯಲ್ಲಿ ಅಥವಾ ಪೆನ್ ಡ್ರೈವ್ ನಲ್ಲಿ ಅಡಕಗೊಳಿಸಿ ನೀಡುವಂತೆ ಕೋರಿರುತ್ತಾರೆ |
Information Given/Closed2023-04-27 |
31
31 |
DFB/PIO/RTI/CR-02/2023-24 |
ಶ್ರೀಮತಿ ವರಲಕ್ಷ್ಮಿ |
ಕಲ್ಯಾಣ ಸುರಕ್ಷಾ ಭವನ, 2ನೇ ಮಹಡಿ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560 029 ಕಾರ್ಖಾನೆಗಳು, ಬಾಯ್ಲರುಗಳು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳ ವಿದ್ಯಾರ್ಹತೆ ಮಾಹಿತಿಯನ್ನು ಒದಗಿಸುವಂತೆ ಕೋರಿರುತ್ತಾರೆ |
Information Given/Closed2023-04-28 |
32
32 |
DFB/PIO/RTI/CR-01/2023-24 |
ಜಿ. ಬಿ. ಪಾಟೀಲ್ |
ಶ್ರೀ ಅರವಿಂದ ಸದಾಶಿವಯ್ಯ ಸಿದ್ದಟಗಿಮಠ ಕಾರ್ಯನಿರ್ವಾಹಕರು ಹಾಗೂ ಆಡಳಿತ ಸಹಾಯಕರು ಇವರು ನೇಮಕಾತಿ ಹೊಂದಿ ಯಾವ ಯಾವ ಸ್ಥಳಗಳಿಗೆ ವರ್ಗಾವಣೆಗೊಂಡಿದ್ದಾರೆ ಸರ್ಕಾರಿ ಆದೇಶದ ಪ್ರತಿಗಳು, ಸ್ಥಳ ನಿಯೋಜನೆ ಮತ್ತು ವರದಿ ಮಾಡಿಕೊಂಡಿರುವ ವಿನಂತಿ ಅರ್ಜಿಗಳು ಹಾಗೂ ಸರ್ಕಾರಿ ವರ್ಗಾವಣೆ ಆದೇಶಗಳ ದೃಢೀಕೃತ ಪ್ರತಿಗಳನ್ನು ವಿತರಿಸುವುದು. |
Information Given/Closed2023-05-18 |
33
33 |
DFB/PIO/RTI/CR-36/2022-23 |
ಮನೋಹರ ಭಯ್ಯಾ |
ಕಲ್ಯಾಣ ಕರ್ನಾಟಕ ಭಾಗಕ್ಕೆ 3 ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಗಳನ್ನು ಮೀಸಲು ಇಟ್ಟಿರುವುದಾಗಿ ತಿಳಿಸಿದ್ದು, ಆ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಕೋರಿದೆ. |
Information Given/Closed2023-02-16 |
34
34 |
DFB/PIO/RTI/CR-35/2022-23 |
ಡಿ.ಎನ್.ಕೇಶವಮೂರ್ತಿ |
ಕಾಬಾನಿರವರ ಪತ್ರ ಸಂಖ್ಯೆ : ಇಎಸ್ ಟಿ-2/ಇತರೆ/ಸಿಆರ್-94/2020-21 ದಿನಾಂಕ : 03.07.2021ರ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2023-02-20 |
35
35 |
DFB/PIO/RTI/CR-34/2022-23 |
ಡಿ.ಎನ್.ಕೇಶವಮೂರ್ತಿ |
ಕಾಬಾನಿರವರ ಪತ್ರ ಸಂಖ್ಯೆ : ಇಎಸ್ ಟಿ-2/ಇತರೆ/ಸಿಆರ್-01/2021-22 ದಿನಾಂಕ : 23.07.2021ರ ಪ್ರತಿಯನ್ನು ಕೋರಿರುತ್ತಾರೆ |
Information Given/Closed2023-02-16 |
36
36 |
DFB/PIO/RTI/CR-33/2022-23 |
ಡಿ.ಎನ್.ಕೇಶವಮೂರ್ತಿ |
ಕಾಬಾನಿರವರ ಪತ್ರ ಸಂಖ್ಯೆ : ಇಎಸ್ ಟಿ-2/ಇತರೆ/ಸಿಆರ್-94/2020-21 ದಿನಾಂಕ : 10.03.2021 ಮತ್ತು 19.04.2021ರ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2023-02-04 |
37
37 |
DFB/PIO/RTI/CR-32/2022-23 |
ಡಿಎನ್.ಕೇಶವಮೂರ್ತಿ |
ಸರ್ಕಾರದ ಆದೇಶ ಸಂಖ್ಯೆ: ಕಾಇ 33 ಕಾಬಾಸೇ 2022 ದಿ: 22.11.2022ರ ಪ್ರತಿಯನ್ನು ಕೋರಿರುತ್ತಾರೆ |
Information Given/Closed2023-02-04 |
38
38 |
DFB/PIO/RTI/CR-31/2022-23 |
ಡಿಎನ್.ಕೇಶವಮೂರ್ತಿ |
ಕಾಬಾನಿ ಪತ್ರ ಸಂಖ್ಯೆ : ಇಎಸ್ ಟಿ-2/ಇತರೆ/ಸಿಆರ್-94/2020-21 ದಿ: 03.07.2021ರ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2023-02-03 |
39
39 |
DFB/PIO/RTI/CR-30/2022-23 |
ಡಿಎನ್.ಕೇಶವಮೂರ್ತಿ |
ಕಾಬಾನಿ ಪತ್ರ ಸಂಖ್ಯೆ : ಇಎಸ್ ಟಿ-2/ಇತರೆ/ಸಿಆರ್-01/2021-22 ದಿ: 23.07.2021ರ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2023-02-03 |
40
40 |
DFB/PIO/RTI/CR-29/2022-23 |
ಡಿಎನ್.ಕೇಶವಮೂರ್ತಿ |
ಸರ್ಕಾರದ ಆದೇಶ ಸಂಖ್ಯೆ: ಕಾಇ 20 ಕಾಬಾಸೇ 2021 ದಿ: 22.07.2021ರ ಪ್ರತಿಯನ್ನು ಕೋರಿರುತ್ತಾರೆ |
Information Given/Closed2023-02-03 |
41
41 |
DFB/PIO/RTI/CR-28/2022-23 |
ಡಿಎನ್.ಕೇಶವಮೂರ್ತಿ |
ಸರ್ಕಾರದ ಆದೇಶ ಸಂಖ್ಯೆ: ಕಾಇ 20 ಕಾಬಾಸೇ 2021 ದಿ: 17.07.2021ರ ಪ್ರತಿಯನ್ನು ಕೋರಿರುತ್ತಾರೆ |
Information Given/Closed2023-02-03 |
42
42 |
DFB/PIO/RTI/CR-27/2022-23 |
ಡಿಎನ್.ಕೇಶವಮೂರ್ತಿ |
ಸರ್ಕಾರದ ಆದೇಶ ಸಂಖ್ಯೆ: ಕಾಇ 33 ಕಾಬಾಸೇ 2022 ದಿ: 22.11.2022ರ ಪ್ರತಿಯನ್ನು ಕೋರಿರುತ್ತಾರೆ |
Information Given/Closed2023-02-04 |
43
43 |
DFB/PIO/RTI/CR-24/2022-23 |
ನಾಗರಾಜ್ ಜಿ ಎಸ್ |
ಇಲಾಖೆಯಲ್ಲಿ ನಾಮನಿರ್ದೇಶನ ಮಾಡಿರುವ ಅಧಿಕಾರಿಗಳ ಹೆಸರು, ಕಛೇರಿ ವಿಳಾಸ ಇನ್ನಿತರ ಮಾಹಿತಿಯನ್ನು ಕೋರಿರುತ್ತಾರೆ. |
Information Given/Closed2023-01-31 |
44
44 |
DFB/PIO/RTI/CR-23/2022-23 |
ಜಿ ಬಿ ಪಾಟೀಲ್ |
ಶ್ರೀ ಅರವಿಂದ್ ಸದಾಶಿವಯ್ಯ ಸಿದ್ದಟಗಿಮಠ ರವರ ಕುರಿತು ಕೆಲವು ಮಾಹಿತಿಯನ್ನು ಕೋರಿರುತ್ತಾರೆ. |
Information Given/Closed2023-02-03 |
45
45 |
DFB/PIO/RTI/CR-20/2022-23 |
Malikarjuna P |
ORBIIT ಸಂಸ್ಥೆಯವರಿಗೆ ಮಾನ್ಯತೆ ನೀಡಿರುವ ಸಂಪೂರ್ಣ ಕಡತ ಕೋರಿರುತ್ತಾರೆ. |
Information Given/Closed2023-01-07 |
46
46 |
DFB/PIO/RTI/CR-09/2022-23 |
Shivashankar G R |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ುಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-05 |
47
47 |
DFB/PIO/RTI/CR-08/2022-23 |
Shivashankar G R |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ಉಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-05 |
48
48 |
DFB/PIO/RTI/CR-02/2022-23 |
Harish |
ಶ್ರೀ ಎಂ.ಹೆಚ್.ಚಿಕ್ಕಮುನಿಯಪ್ಪರವರ ಸೇವಾ ಪುಸ್ತಕದ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2022-07-05 |
49
49 |
DFB/PIO/RTI/CR-01/2022-23 |
Nitin M Pawar |
ಕಾರ್ಮಿಕ ಇಲಾಖೆಯ ಸಚಿವರ, ಆಯುಕ್ತಾಲಯ, ಅಧೀನ ಕಾರ್ಯದರ್ಶಿಗಳ ಹಾಗೂ ಪ್ರಧಾನ ಕಾರ್ಯದರ್ಶಿಗಳ ಕಛೇರಿಗಳ ಇ-ಮೇಲ್ ವಿಳಾಸವನ್ನು ಕೋರಿರುತ್ತಾರೆ. |
Information Given/Closed2022-04-29 |
50
50 |
DFB/PIO/RTI/CR-26/2022-23 |
Keshawa Murthy D N |
Department Promotion Committee |
Information Given/Closed2023-01-27 |
51
51 |
DFB/PIO/RTI/CR-25/2022-23 |
Nagaraj Karennavar |
ಶ್ರೀ ಶ್ರೀನಿವಾಸ, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರು, ವಿಭಾಗ-1, ಹುಬ್ಬಳ್ಳಿ ಇವರ ವಿರುದ್ಧ ಸ್ವೀಕೃತವಾದ ದೂರಿನ ಮೇಲೆ ತೆಗೆದುಕೊಂಡ ಕ್ರಮದ ಕುರಿತು. |
Information Given/Closed2023-02-02 |
52
52 |
DFB/PIO/RTI/CR-21/2022-23 |
Vasanth N S |
ಇಲಾಖೆಯಲ್ಲಿರುವ ಎಲ್ಲಾ ಅಧಿಕಾರಿಗಳ ವಿದ್ಯಾ ಅರ್ಹತೆ & ಅಂಕ ಪಟ್ಟಿ ಮಾಹಿತಿ ಕೋರಿರುತ್ತಾರೆ. |
Information Given/Closed2023-01-03 |
53
53 |
DFB/PIO/RTI/CR-19/2022-23 |
Sharanappa |
“ಕಲ್ಯಾಣ ಕರ್ನಾಟಕ ವೃಂದದ ಸಹಾಯಕ/ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ” ನೇಮಕಾತಿ ಅಧಿಸೂಚನೆ ಸಂಖ್ಯೆ: psc/E(2)3070/2019-20ರಲ್ಲಿ ಹುದ್ದೆಗಳಲ್ಲಿ ಸೇವೆಗೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳ ಮಾಹಿತಿಗಳನ್ನು ನೀಡುವುದು. |
Information Given/Closed2023-01-18 |
54
54 |
DFB/PIO/RTI/CR-22/2022-23 |
Mallesha |
ದಿನಾಂಕ : 15.11.2022ರಂದು “ಶ್ರೀ ಗಜಾನನ ವಾಹನ ಸಾರಿಗೆ ಸಂಸ್ಥೆ, ಸಾಗರ, ಶಿವಮೊಗ್ಗ” ಎರಡು ವಿಭಾಗಗಳಿಗೆ ಬಂದು ತನಿಖೆ ಮಾಡಿದ ಬಗ್ಗೆ “ತನಿಖಾ ವರದಿ” ನೀಡುವಂತೆ ಕೋರಿರುತ್ತಾರೆ. |
Assigned to PIOAO |
55
55 |
STA-2/RTI/CR-05/2022-23 |
Radha Chanchani |
ರಾಜ್ಯದಲ್ಲಿ ನೋಂದಾಯಿತ ಕಾರ್ಖಾನೆಗಳ ಪಟ್ಟಿಯನ್ನು ಕೋರಿರುತ್ತಾರೆ. |
Information Given/Closed2022-11-16 |
56
56 |
BLR-3/RTI/CR-11A/2022-23 |
ಎಂ. ಸೈಫುಲ್ಲಾ |
2012-13ರಲ್ಲಿ ಮೆ|| ಜೆ.ಕೆ ಟೈರರ್ಸ್ ಲಿ, ಮೈಸೂರು ದಾಖಲಾತಿಗೆ ಸಂಬಂಧಪಟ್ಟಂತೆ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಸಂಖ್ಯೆ : ಎಸ್.ಸಿ.ಆರ್ 5313 ಆಗಿದ್ದು ನೀಡಿರುವ ದೂರಿನ ಪ್ರತಿ ಕೋರಿದೆ. |
Information Given/Closed2022-10-15 |
57
57 |
BLR-3/RTI/CR-10A/2022-23 |
ಎಂ. ಸೈಫುಲ್ಲಾ |
2012-13ರಲ್ಲಿ ಮೆ|| ಜೆ.ಕೆ ಟೈರರ್ಸ್ ಲಿ, ಮೈಸೂರು ಇವರಿಗೆ ಬಾಯ್ಲರ್ ನಡೆಸಲು ನೀಡಿರುವ ಅನುಮೋದನೆ ಪ್ರತಿ |
Information Given/Closed2022-10-15 |
58
58 |
BLR-3/RTI/CR-09A/2022-23 |
ಎಂ. ಸೈಫುಲ್ಲಾ |
2019ರಲ್ಲಿ ಶಿವಮೊಗ್ಗದ ದುರ್ಗಿ ಗುಡಿಯಲ್ಲಿರುವ ಶುಭಂ ಹೋಟೆಲ್ ನಲ್ಲಿ ಬಾಯ್ಲರ್ ಸ್ಪೋಟ ಸಂಭವಿಸಿದಾಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪ್ರಮಾಣ ಪತ್ರ |
Information Given/Closed2022-10-15 |
59
59 |
BLR-2/RTI/CR-08A/2022-23 |
ಎಂ. ಸೈಫುಲ್ಲಾ |
ಬಾಯ್ಲರ್ ಸಂ. ಕೆಟಿಕೆ 3535 ವಾರ್ಷಿಕ ಪರಿವೀಕ್ಷಣೆ ಕೈಗೊಂಡು ದುರಸ್ತಿ ಮಾಡಲು ನೀಡಿದ ನೋಟೀಸ್ ಪ್ರತಿ. |
Information Given/Closed |
60
60 |
BLR-3/RTI/CR-07A/2022-23 |
ಎಂ. ಸೈಫುಲ್ಲಾ |
ಇಬಿಪಿಎಲ್ 0639 ಇದರ ಪರಿವೀಕ್ಷಣೆ ಪ್ರಮಾಣ ಪತ್ರ ಹಾಗೂ ಬಾಯ್ಲರ್ ನಡೆಸಲು ನೀಡಿರುವ ಪ್ರಮಾಣ ಪತ್ರ |
Information Given/Closed2022-10-15 |
61
61 |
STA-2/RTI/CR-04/2022-23 |
Sathish |
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆಗಳ ಹೆಸರು ಹಾಗೂ ಗಾರ್ಮೆಂಟ್ಸ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರುಗಳ ಪಟ್ಟಿ ಕೋರಿರುತ್ತಾರೆ. |
Information Given/Closed2023-01-09 |
62
62 |
DFB/PIO/RTI/CR-12/2022-23 |
Sathish |
Work Chart and job allotment for Gazetted manager and EAA. |
Information Given/Closed2022-11-14 |
63
63 |
DFB/PIO/RTI/CR-18/2022-23 |
ಎಂ. ಸೈಫುಲ್ಲಾ |
ಶ್ರೀ ಎಂ.ಹೆಚ್.ಚಿಕ್ಕಮುನಿಯಪ್ಪರವರು ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಗ್ರಾಮದ ನಿವಾಸಿಯೆಂದು ತಹಶೀಲ್ದಾರಾರು ನೀಡಿರುವ ದೈಢೀಕರಣ ಪ್ರತಿ ನೀಡುವಂತೆ ಕೋರಿರುತ್ತಾರೆ. |
Information Given/Closed2022-03-11 |
64
64 |
DFB/PIO/RTI/CR-17/2022-23 |
ಎಂ. ಸೈಫುಲ್ಲಾ |
ಶ್ರೀ ಎಂ.ಹೆಚ್.ಚಿಕ್ಕಮುನಿಯಪ್ಪರವರು ಸೇವೆಗೆ ಸೇರುವ ಸಂದರ್ಭದಲ್ಲಿ ನೀಡಿರುವ ವಿಳಾಸದ ಪ್ರತಿ ಕೋರಿರುತ್ತಾರೆ. |
Information Given/Closed2022-03-11 |
65
65 |
DFB/PIO/RTI/CR-16/2022-23 |
ಎಂ. ಸೈಫುಲ್ಲಾ |
ಶ್ರೀ ಎಂ.ಹೆಚ್.ಚಿಕ್ಕಮುನಿಯಪ್ಪರವರ ಸರ್ಕಾರಿ ನೇಮಕಾತಿ ಆದೇಶ ಸಂಖ್ಯೆ : ಕಾಇ 64 ಕಾಬಾಸೇ 2003, ದಿನಾಂಕ : 15.10.2003 ನೀಡುವಂತೆ ಕೋರಿರುತ್ತಾರೆ. |
Information Given/Closed2022-03-11 |
66
66 |
DFB/PIO/RTI/CR-15/2022-23 |
ಎಂ. ಸೈಫುಲ್ಲಾ |
ಶ್ರೀ ಎಂ.ಹೆಚ್.ಚಿಕ್ಕಮುನಿಯಪ್ಪರವರು ಬಾಯ್ಲರ್ ವಿಭಾಗಕ್ಕೆ ನೇಮಕಗೊಳ್ಳುವಾಗ ಸರ್ಕಾರಕ್ಕೆ / ಇಲಾಖೆಗೆ ನೀಡಿರುವ ಶೈಕ್ಷಣಿಕ ದಾಖಲಾತಿ ಪ್ರತಿ ಕೋರಿರುತ್ತಾರೆ. |
Information Given/Closed2022-03-11 |
67
67 |
DFB/PIO/RTI/CR-14/2022-23 |
ಎಂ. ಸೈಫುಲ್ಲಾ |
ಶ್ರೀ ಚಿಕ್ಕಮುನಿಯಪ್ಪರವರಿಗೆ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ಇವರಿಂದ ಪಡೆದ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2022-03-11 |
68
68 |
DFB/PIO/RTI/CR-13/2022-23 |
ಎಂ. ಸೈಫುಲ್ಲಾ |
ಶ್ರೀ ಚಿಕ್ಕಮುನಿಯಪ್ಪರವರ ವಿರುದ್ಧ ಇರುವರೆಗೂ ಸ್ವೀಕೃತವಾದ ದೂರಿನ ಪ್ರತಿಯನ್ನು ಕೋರಿರುತ್ತಾರೆ. |
Information Given/Closed2022-03-11 |
69
69 |
DFB/PIO/RTI/CR-06/2022-23 |
Mohan Beerappa Maligera |
ಸರ್ಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂಬಂಧ ಪಟ್ಟಿ ಇಲಾಖೆಗಳು ತೆಗೆದುಕೊಂಡ ಕ್ರಮಗಳೇನು |
Information Given/Closed2022-02-08 |
70
70 |
BLR-3/RTI/CR-06/2022-23 |
K A Poul |
IBR ಪ್ರಕಾರ ಬಾಯ್ಲರ್ ಅಳವಡಿಸಲು ಇರುವ ಮಾನದಂಡಗಳು. |
Information Given/Closed2022-09-13 |
71
71 |
BLR-3/RTI/CR-09/2022-23 |
K A Poul |
ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಬಾಯ್ಲರ್ ಅಳವಡಿಸಿರುವ ಉದ್ದಿಮೆಗಳ ಮಾಹಿತಿ |
Information Given/Closed2022-12-13 |
72
72 |
BLR-3/RTI/CR-05/2022-23 |
K A Poul |
ಬಾಯ್ಲರುಗಳು ಸ್ಪೋಟಗೊಂಡ ಪ್ರಕರಣಗಳ ಮಾಹಿತಿ ಹಾಗೂ ತನಿಖಾ ವರದಿ. |
Information Given/Closed2022-09-13 |
73
73 |
BLR-3/RTI/CR-07/2022-23 |
K A Poul |
IBR ಅಳವಡಿಸುವ ಸಂಬಂಧ 2001ರಿಂದ ನೋಂದಾಯಿಸಿರುವ ವಿವಿಧ ಧರ್ಜೆಯ ಗುತ್ತಿಗೆದಾರರ ಪಟ್ಟಿ. |
Information Given/Closed2022-09-13 |
74
74 |
BLR-3/RTI/CR-08/2022-23 |
K A Poul |
2010ರಿಂದ ಚಾಲ್ತಿ ದಿನಾಂಕದ ವರೆಗೆ ಎಷ್ಟು ಉದ್ಯಮ ಸಂಸ್ಥೆಗಳು ಅನುಮತಿ ಪಡೆಯದೆ ಬಾಯ್ಲರ್ ಅಳವಡಿಸಲಾಗಿದೆ ಹಾಗೂ ಅವುಗಳಿಗೆ ನೋಟಿಸ್ ನೀಡಲಾಗಿದೆ. |
Information Given/Closed2022-09-13 |
75
75 |
BLR-3/RTI/CR-10/2022-23 |
K A Poul |
2010ರಿಂದ ಚಾಲ್ತಿ ದಿನಾಂಕದ ವರೆಗೆ ಎಷ್ಟು ಉದ್ಯಮ ಸಂಸ್ಥೆಗಳು ಯಾವ ಉದ್ದೇಶಕ್ಕಾಗಿ IBRಅನ್ನು ಅಳವಡಿಸಿದೆ. |
Information Given/Closed2022-09-13 |
76
76 |
DFB/PIO/RTI/CR-10/2022-23 |
Irappa M P |
ಕಛೇರಿಗಳಲ್ಲಿ ಸಿಸಿ ಟಿ.ವಿ ಅಳವಡಿಸುವ ಸಂಬಂಧ ಸರ್ಕಾರದ ಆದೇಶದ ಪ್ರತಿ. |
Information Given/Closed2022-09-05 |
77
77 |
DFB/PIO/RTI/CR-11/2022-23 |
K A Poul |
2001ರಿಂದ ಚಾಲ್ತಿ ದಿನಾಂಕದವರೆಗೆ ಕಾರ್ಯನಿರ್ವಹಿಸಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಪಟ್ಟಿ. |
Information Given/Closed2022-11-03 |
78
78 |
DFB/PIO/RTI/CR-3/2022-23 |
Mohan Reddy J |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ಉಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
79
79 |
DFB/PIO/RTI/CR-4/2022-23 |
Mohan Reddy J |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ಉಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
80
80 |
DFB/PIO/RTI/CR-7/2022-23 |
Mohan Reddy J |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ಉಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
81
81 |
LGL-2/GM-3/RTI/CR3/2022-23 |
Shivakumar T K |
ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಸಂಖ್ಯೆ: R(2)3567/17-18/ಪಿ.ಎಸ್.ಸಿ ಯಲ್ಲಿ ಕಿರಿಯ ತರಬೇತಿ ಅಧಿಕಾರಿ ಹುದ್ದೆಗೆ - ಕಾರ್ಖಾನೆ ಕಾರ್ಯಾನುಭವ ಪ್ರಮಾಣ ಪತ್ರ ನೈಜತೆ/ಸಿಂಧುತ್ವ ಪ್ರಮಾಣ ಪತ್ರ ನೀಡಿರುವ ಕುರಿತು. |
Information Given/Closed |
82
82 |
DFB/PIO/RTI/CR-5/2022-23 |
Shivashankar G R |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ುಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
83
83 |
STA-2/RTI/CR-2/2022-23 |
Shivashankar G R |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ುಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
84
84 |
JDF-2/RST/RTI/CR-3/2022-23 |
Shivashankar G R |
ಮಾಹಿತಿ ಹಕ್ಕು ಅಧಿನಿಯಮದ ಕಲಂ 4(1)ಎ, 4(1)ಬಿ ಮತ್ತವುಗಳ ುಪನಿಯಮಗಳ ದಾಖಲೆಗಳನ್ನು 4(1)ಬಿ ಅಡಿ ಬರುವ 17 ಅಂಶಗಳ ಮಾಹಿತಿ |
Information Given/Closed2022-08-02 |
85
85 |
DFB/PIO/RTI/CR-6/2022-23 |
Mohan Beerappa Maligera |
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ |
Information Given/Closed2022-08-02 |
86
86 |
FBISH/R/2022/80011 |
Ningappa Doddamani |
ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಇರುವ ಮಾನದಂಡಗಳು. |
Information Given/Closed2022-08-10 |
87
87 |
FBISH/R/2022/60014 |
Ashish Bhat |
for issue of certificate of Competency under section 28, 29 & 31 of Factories Act, 1948. |
Information Given/Closed2022-12-07 |
88
88 |
FBISH/R/2022/60013 |
Nithin M S |
Information pertains to engagement of untrained workers at Tractor and Farm Equipment Ltd, Doddaballapur |
Information Given/Closed2022-12-07 |
89
89 |
LGL-2/GM-3/RTI/CR-3/2022-23 |
Shivakumara T K |
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ R(2)3567/17-18 ಪಿ.ಎಸ್.ಸಿ ಯಲ್ಲಿ ಕಿರಿಯ ಅಧಿಕಾರಿ ಹುದ್ದೆಗೆ- ಕಾರ್ಖಾನೆ ಕಾರ್ಯಾನುಭವ ಪ್ರಮಾಣ ಪತ್ರ ನೈಜತೆ / ಸಿಂಧುತ್ವ ಪ್ರಮಾಣ ಪತ್ರ ನೀಡಿರುವ ಬಗ್ಗೆ. |
Information Given/Closed2022-06-21 |
90
90 |
LGL-2/GM-3/RTI/CR-4/2022-23 |
Shivakumar T K |
ವಿಶ್ವೇಶ್ವರಯ್ಯ ಕಬ್ಭಿಣ ಮತ್ತು ಉಕ್ಕು ಕಾರ್ಖಾನೆಯ 2 ವರ್ಷಗಳ ಕಾರ್ಖಾನೆ ಕಾರ್ಯಾನುಭವ ಪ್ರಮಾಣ ಪತ್ರದ ನೈಜತೆ / ಸಿಂಧುತ್ವ ಪ್ರಮಾಣ ಪತ್ರ ಧೃಡೀಕರಿಸುವ ಬಗ್ಗೆ. |
Information Given/Closed2022-06-21 |
91
91 |
BLR-3/RTI/CR-02/2022-23 |
Narasegowda |
Copy of Renewal of License as a Boiler Repair & Boiler Pressure part Manufacturer for the year 2022 to 2024 which was issued by Govt. Dept., of Factories and Boilers, Industrial Safety and Health, Karnataka. |
Information Given/Closed2022-07-04 |
92
92 |
FBISH/R/2022/60012 |
Shivakumara T K |
ಭಾರತೀಯ ಕಾರ್ಖಾನೆ ಕಾಯ್ದೆ, 1948ರ ಪರವಾನಗಿ ಹೊಂದಿರುವ ಕಾರ್ಖಾನೆಗಳಲ್ಲಿ ಐ.ಟಿ.ಐ ಫಿಟ್ಟರ್ ವೃತ್ತಿಯವರು ಕಾರ್ಯನಿರ್ವಹಿಸುತ್ತಿರುವ ಆಯಾ ಕ್ಷೇತ್ರಗಳ ಪಟ್ಟಿ. |
Information Given/Closed2022-06-09 |
93
93 |
FBISH/R/2022/60011 |
Ningappa Doddamani |
ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಂಬಂಧಿಸಿದ ಮಾನದಂಡಗಳ ಬಗ್ಗೆ. |
Information Given/Closed2022-06-13 |
94
94 |
FBISH/R2022/80010 |
KALYAN |
Details of Holidays provided as per Factory Establishment Act |
Information Given/Closed2022-02-06 |